Woman Cheats Bank in Bengaluru; Withdraws Rs 2 Lakh from Others PassbookTV9 News: Bengaluru Woman Cheats Bank; Withdraws Rs 2 Lakh from Others Passbook…,
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಅಳುತ್ತಾ ಬಂದು ಬ್ಯಾಂಕ್ ಸಿಬ್ಬಂದಿಗೆ ವಂಚಿಸಿ ಮಹಿಳೆಯೊಬ್ಬಳು 2 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬನಶಂಕರಿಯ ಸಿಂಡಿಕೇಟ್ ಬ್ಯಾಂಕ್ನ ಮಹಿಳಾ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ 2 ದಿನಗಳ ಹಿಂದೆ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ಹಿನ್ನಲೆ ಬನಶಂಕರಿಯ ನಿವಾಸಿ ವಿಜಯಲಕ್ಷ್ಮಿ ಎಂಬ ಮಹಿಳೆ ಕೆಲ ದಿನಗಳ ಹಿಂದೆ ತಮ್ಮ ಪಾಸ್ ಬುಕ್ ಕಳೆದುಕೊಂಡಿದ್ದಾರೆ. ಆದರೆ ಅವರಿಗೆ ಅದರ ಬಗ್ಗೆ ಯಾವುದೇ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಮೂರು ದಿನಗಳ ಹಿಂದೆ ಅವರ ಮೊಬೈಲ್ಗೆ ಒಂದು ಮೇಸೇಜ್ ಬಂದಿತ್ತು. ಅದರಲ್ಲಿ ಅವರ ಅಕೌಂಟ್ ನಿಂದ 2 ಲಕ್ಷ ಡ್ರಾ ಆಗಿರುವ ಬಗ್ಗೆ ಮಾಹಿತಿ ತಿಳಿದು ಬ್ಯಾಂಕ್ ಗೆ ಬಂದು ವಿಚಾರಣೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಬ್ಯಾಂಕ್ ನವರು ನಡೆದ ವಿಚಾರ ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಬಂದ ಮಹಿಳೆಯೊಬ್ಬಳು ನನ್ನ ಹೆಸರು ವಿಜಯಲಕ್ಷ್ಮಿ ನನ್ನದು ಈ ಬ್ಯಾಂಕ್ ನಲ್ಲಿ ಅಕೌಂಟ್ ಇದೆ. ಅದರ ಬಗ್ಗೆ ನನ್ನ ಗಂಡನಿಗೆ ಮಾಹಿತಿ ಸಿಕ್ಕಿದೆ. ಹೊಡದು ಬಡಿದು ಹಣ ತರುವಂತೆ ಕಿರುಕುಳ ನೀಡುತ್ತಿದ್ದಾನೆ. ದಯವಿಟ್ಟು ನನ್ನ ಅಕೌಂಟ್ ನಲ್ಲಿ ಹಣ ಡ್ರಾ ಮಾಡಿಕೊಡಿ ಎಂದು ಆಳುತ್ತಾ ಡ್ರಾ ಮಾಡಿದ್ದಾಳೆ. ಸದ್ಯ ಪೊಲೀಸ್ರು ಮಹಿಳೆ ವಿರುದ್ದ ವಂಚನೆ ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಶೋಧ ನಡೆಸಿದ್ದಾರೆ.